ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಬಾರಿ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ | Oneindia Kannada

2018-06-12 305

Heavy rainfall across Malnad creates a scary atmosphere. Heavy floods are seen in all the places. The inner flow in rivers is even more higher. There is also a fear of sinking a bridge in Chikmagalur


ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಎಲ್ಲೆಡೆ ಪ್ರವಾಹದ ದೃಶ್ಯಗಳೇ ಕಂಡು ಬರುತ್ತಿದೆ. ಇನ್ನು ನದಿಗಳಲ್ಲಿ ಒಳ ಹರಿವು ಕೂಡ ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಹೆಬ್ಬಾಳೆ ಸೇತುವೆ ಮುಳುಗುವ ಭೀತಿ ಕೂಡ ಎದುರಾಗಿದೆ

Videos similaires